heir apparent
ನಾಮವಾಚಕ
  1. ಮುಖ್ಯ ವಾರಸುದಾರ; ಪ್ರಧಾನ ಉತ್ತರಾಧಿಕಾರಿ; ಮುಖ್ಯ ಹಕ್ಕುದಾರ; ತನ್ನ ತರುವಾಯ ಹುಟ್ಟಿದ ಯಾವನೇ ವಾರಸುದಾರನಿಂದ ತನ್ನ ಹಕ್ಕು ಮೊಟಕಾಗದ ಹಕ್ಕುದಾರ.
  2. (ರೂಪಕವಾಗಿ) ಉತ್ತರಾಧಿಕಾರಿ: his popularity makes him the leader’s heir apparent ಅವನ ಜನಪ್ರಿಯತೆ ಅವನ ನಾಯಕನ ಉತ್ತರಾಧಿಕಾರಿಯನ್ನಾಗಿ ಮಾಡುತ್ತದೆ.